# SOME DESCRIPTIVE TITLE. # Copyright (C) YEAR THE PACKAGE'S COPYRIGHT HOLDER # This file is distributed under the same license as the PACKAGE package. # # Translators: msgid "" msgstr "" "Project-Id-Version: MATE Desktop Environment\n" "Report-Msgid-Bugs-To: https://github.com/mate-desktop/\n" "POT-Creation-Date: 2012-01-02 23:30+0100\n" "PO-Revision-Date: 2012-01-02 22:58+0000\n" "Last-Translator: Stefano Karapetsas \n" "Language-Team: LANGUAGE \n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" "Language: kn\n" "Plural-Forms: nplurals=1; plural=0\n" #: ../mate-data/mate.soundlist.in.h:1 msgid "Error message" msgstr "ದೋಷ ಸಂದೇಶ" #: ../mate-data/mate.soundlist.in.h:2 msgid "Informational message" msgstr "ಮಾಹಿತಿ ಸಂದೇಶ" #: ../mate-data/mate.soundlist.in.h:3 msgid "Log in" msgstr "ಪ್ರವೇಶಿಸು" #: ../mate-data/mate.soundlist.in.h:4 msgid "Log out" msgstr "ನಿರ್ಗಮಿಸು" #: ../mate-data/mate.soundlist.in.h:5 msgid "Miscellaneous message" msgstr "ಇತರೆ ಸಂದೇಶ" #: ../mate-data/mate.soundlist.in.h:6 msgid "Question dialog" msgstr "ಪ್ರಶ್ನೆಯ ಸಂವಾದ" #: ../mate-data/mate.soundlist.in.h:7 msgid "System events" msgstr "ಗಣಕದ ಘಟನೆಗಳು" #: ../mate-data/mate.soundlist.in.h:8 msgid "Warning message" msgstr "ಎಚ್ಚರಿಕೆ ಸಂದೇಶ" #: ../mate-data/mate-default.xml.in.in.h:1 msgid "Default Background" msgstr "ಪೂರ್ವನಿಯೋಜಿತ ಹಿನ್ನಲೆ" #: ../mate-data/gtk2-mate-events.soundlist.in.h:1 msgid "Choose menu item" msgstr "ಮೆನು ಅಂಶವನ್ನು ಆರಿಸಿ" #: ../mate-data/gtk2-mate-events.soundlist.in.h:2 msgid "Click on command button" msgstr "ಆಜ್ಞೆಯ ಗುಂಡಿಯ ಮೇಲೆ ಕ್ಲಿಕ್‌ ಮಾಡಿ" #: ../mate-data/gtk2-mate-events.soundlist.in.h:3 msgid "Select check box" msgstr "ಗುರುತು ಚೌಕವನ್ನು ಆಯ್ಕೆ ಮಾಡಿ" #: ../mate-data/gtk2-mate-events.soundlist.in.h:4 msgid "User interface events" msgstr "ಬಳಕೆದಾರ ಸಂಪರ್ಕಸಾಧನ ಘಟನೆಗಳು" #: ../libmate/mate-exec.c:457 msgid "Cannot find a terminal, using xterm, even if it may not work" msgstr "ಟರ್ಮಿನಲ್ ಕಂಡುಬಂದಿಲ್ಲ, xterm ಅನ್ನು ಬಳಸಲಾಗುತ್ತಿದೆ, ಅದೂ ಸಹ ಕೆಲಸ ಮಾಡದೆ ಇರಬಹುದು" #: ../libmate/mate-mateconf.c:169 msgid "MATE MateConf Support" msgstr "MATE MateConf ಬೆಂಬಲ" #: ../libmate/mate-help.c:167 #, c-format msgid "Unable to find the MATE_FILE_DOMAIN_APP_HELP domain" msgstr "MATE_FILE_DOMAIN_APP_HELP ಡೊಮೈನನ್ನು ಪತ್ತೆಮಾಡಲು ಸಾಧ್ಯವಾಗಿಲ್ಲ" #: ../libmate/mate-help.c:180 #, c-format msgid "Unable to find the MATE_FILE_DOMAIN_HELP domain." msgstr "MATE_FILE_DOMAIN_HELP ಡೊಮೈನನ್ನು ಪತ್ತೆಮಾಡಲು ಸಾಧ್ಯವಾಗಿಲ್ಲ." #: ../libmate/mate-help.c:193 ../libmate/mate-help.c:208 #, c-format msgid "" "Unable to show help as %s is not a directory. Please check your " "installation." msgstr "%s ಯು ಒಂದು ಕೋಶವಾಗಿರದ ಕಾರಣ ನೆರವನ್ನು ತೋರಿಸಲು ಸಾಧ್ಯವಾಗಿಲ್ಲ. ದಯವಿಟ್ಟು ನಿಮ್ಮ ಅನುಸ್ಥಾಪನೆಯನ್ನು ಪರಿಶೀಲಿಸಿ." #: ../libmate/mate-help.c:217 #, c-format msgid "Unable to find help paths %s or %s. Please check your installation" msgstr "ನೆರವಿನ ಮಾರ್ಗಗಳಾದ %s ಅಥವ %s ಕಂಡುಬಂದಿಲ್ಲ. ದಯವಿಟ್ಟು ನಿಮ್ಮ ಅನುಸ್ಥಾಪನೆಯನ್ನು ಪರಿಶೀಲಿಸಿ" #: ../libmate/mate-help.c:233 #, c-format msgid "" "Unable to find the help files in either %s or %s. Please check your " "installation" msgstr "%s ಅಥವ %s ನಲ್ಲಿ ನೆರವಿನ ಕಡತಗಳು ಕಂಡುಬಂದಿಲ್ಲ. ದಯವಿಟ್ಟು ನಿಮ್ಮ ಅನುಸ್ಥಾಪನೆಯನ್ನು ಪರಿಶೀಲಿಸಿ" #: ../libmate/mate-help.c:350 #, c-format msgid "Unable to find doc_id %s in the help path" msgstr "ನೆರವಿನ ಮಾರ್ಗದಲ್ಲಿ doc_id %s ಕಂಡುಬಂದಿಲ್ಲ" #: ../libmate/mate-help.c:371 #, c-format msgid "Help document %s/%s not found" msgstr "ನೆರವಿನ ದಸ್ತಾವೇಜು %s/%s ಕಂಡು ಬಂದಿಲ್ಲ" #. FIXME: get this from matecomponent #: ../libmate/mate-init.c:90 msgid "MateComponent Support" msgstr "MateComponent ಬೆಂಬಲ" #: ../libmate/mate-init.c:144 msgid "MateComponent activation Support" msgstr "MateComponent ಸಕ್ರಿಯಗೊಳಿಕಾ ಬೆಂಬಲ" #: ../libmate/mate-init.c:379 ../libmate/mate-init.c:393 #, c-format msgid "Could not create per-user mate configuration directory `%s': %s\n" msgstr "ಪ್ರತಿ-ಬಳಕೆದಾರರ mate ಸಂರಚನಾ ಕೋಶ `%s' ಅನ್ನು ನಿರ್ಮಿಸಲಾಗಿಲ್ಲ: %s\n" #: ../libmate/mate-init.c:401 #, c-format msgid "Could not stat private per-user mate configuration directory `%s': %s\n" msgstr "ವೈಯಕ್ತಿಕ ಪ್ರತಿ-ಬಳಕೆದಾರರ mate ಸಂರಚನಾ ಕೋಶ `%s' ಅನ್ನು stat ಮಾಡಲಾಗಿಲ್ಲ: %s\n" #: ../libmate/mate-init.c:409 #, c-format msgid "" "Could not set mode 0700 on private per-user mate configuration directory " "`%s': %s\n" msgstr "ವೈಯಕ್ತಿಕ ಪ್ರತಿ-ಬಳಕೆದಾರರ mate ಸಂರಚನಾ ಕೋಶ `%s' ಮೇಲೆ 0700 ಕ್ರಮವನ್ನು ಹೊಂದಿಸಲಾಗಿಲ್ಲ: %s\n" #: ../libmate/mate-init.c:416 #, c-format msgid "Could not create mate accelerators directory `%s': %s\n" msgstr "mate ವೇಗವರ್ಧಕಗಳ ಕೋಶ `%s' ಅನ್ನು ನಿರ್ಮಿಸಲಾಗಿಲ್ಲ: %s\n" #: ../libmate/mate-init.c:455 msgid "MATE Virtual Filesystem" msgstr "MATE ವರ್ಚುವಲ್ ಕಡತವ್ಯವಸ್ಥೆ" #: ../libmate/mate-init.c:473 ../libmate/mate-init.c:516 msgid "Disable sound server usage" msgstr "ಧ್ವನಿ ಪರಿಚಾರಕದ ಬಳಕೆಯನ್ನು ಅಶಕ್ತಗೊಳಿಸು" #: ../libmate/mate-init.c:476 ../libmate/mate-init.c:519 msgid "Enable sound server usage" msgstr "ಧ್ವನಿ ಪರಿಚಾರಕದ ಬಳಕೆಯನ್ನು ಶಕ್ತಗೊಳಿಸು" #: ../libmate/mate-init.c:480 ../libmate/mate-init.c:522 msgid "Host:port on which the sound server to use is running" msgstr "ಧ್ವನಿ ಪರಿಚಾರಕವು ಚಾಲನೆಯಲ್ಲಿರುವ Host:port" #: ../libmate/mate-init.c:481 ../libmate/mate-init.c:524 msgid "HOSTNAME:PORT" msgstr "HOSTNAME:PORT" #: ../libmate/mate-init.c:490 ../libmate/mate-init.c:534 msgid "MATE Library" msgstr "MATE ಲೈಬ್ರರಿ" #: ../libmate/mate-init.c:491 msgid "Show MATE options" msgstr "MATE ಆಯ್ಕೆಗಳನ್ನು ತೋರಿಸಲು" #: ../libmate/mate-program.c:469 msgid "Popt Table" msgstr "Popt ಕೋಷ್ಟಕ" #: ../libmate/mate-program.c:469 msgid "The table of options for popt" msgstr "popt ಗಾಗಿನ ಆಯ್ಕೆಗಳ ಪಟ್ಟಿ" #: ../libmate/mate-program.c:471 msgid "Popt Flags" msgstr "Popt ಫ್ಲ್ಯಾಗ್‌ಗಳು" #: ../libmate/mate-program.c:471 msgid "The flags to use for popt" msgstr "popt ಗೆ ಬಳಸಬೇಕಿರುವ ಫ್ಲ್ಯಾಗ್‌ಗಳು" #: ../libmate/mate-program.c:473 msgid "Popt Context" msgstr "Popt ಸನ್ನಿವೇಶ" #: ../libmate/mate-program.c:473 msgid "The popt context pointer that MateProgram is using" msgstr "MateProgram ಬಳಸುತ್ತಿರುವ popt ಸನ್ನಿವೇಶ ಸೂಚಕ" #: ../libmate/mate-program.c:475 msgid "GOption Context" msgstr "GOption ಸನ್ನಿವೇಶ" #: ../libmate/mate-program.c:475 msgid "The goption context pointer that MateProgram is using" msgstr "MateProgram ಬಳಸುತ್ತಿರುವ goption ಸನ್ನಿವೇಶ ಸೂಚಕ" #: ../libmate/mate-program.c:477 msgid "Human readable name" msgstr "ಮನುಷ್ಯರು ಓದಬಹುದಾದ ಹೆಸರು" #: ../libmate/mate-program.c:477 msgid "Human readable name of this application" msgstr "ಮನುಷ್ಯರು ಓದಬಹುದಾದ ಈ ಅನ್ವಯದ ಹೆಸರು" #: ../libmate/mate-program.c:479 msgid "MATE path" msgstr "MATE ಮಾರ್ಗ" #: ../libmate/mate-program.c:479 msgid "Path in which to look for installed files" msgstr "ಅನುಸ್ಥಾಪಿತ ಕಡತಗಳಿಗಾಗಿ ನೋಡಬೇಕಿರುವ ಮಾರ್ಗ" #: ../libmate/mate-program.c:481 msgid "App ID" msgstr "App ಅನ್ವಯ" #: ../libmate/mate-program.c:481 msgid "ID string to use for this application" msgstr "ಈ ಅನ್ವಯಕ್ಕೆ ಬಳಸಬೇಕಿರುವ ID ವಾಕ್ಯ" #: ../libmate/mate-program.c:483 msgid "App version" msgstr "ಅನ್ವಯದ ಆವೃತ್ತಿ" #: ../libmate/mate-program.c:483 msgid "Version of this application" msgstr "ಈ ಅನ್ವಯದ ಆವೃತ್ತಿ" #: ../libmate/mate-program.c:485 msgid "MATE Prefix" msgstr "MATE ಪೂರ್ವಪ್ರತ್ಯಯ" #: ../libmate/mate-program.c:485 msgid "Prefix where MATE was installed" msgstr "MATE ಅನ್ನು ಅನುಸ್ಥಾಪಿಸಲಾದ ಪೂರ್ವಪ್ರತ್ಯಯ" #: ../libmate/mate-program.c:487 msgid "MATE Libdir" msgstr "MATE Libdir" #: ../libmate/mate-program.c:487 msgid "Library prefix where MATE was installed" msgstr "MATE ಅನ್ನು ಅನುಸ್ಥಾಪಿಸಲಾದ ಲೈಬ್ರರಿ ಪೂರ್ವಪ್ರತ್ಯಯ" #: ../libmate/mate-program.c:489 msgid "MATE Datadir" msgstr "MATE Datadir" #: ../libmate/mate-program.c:489 msgid "Data prefix where MATE was installed" msgstr "MATE ಅನ್ನು ಅನುಸ್ಥಾಪಿಸಲಾದ ದತ್ತಾಂಶ ಪೂರ್ವಪ್ರತ್ಯಯ" #: ../libmate/mate-program.c:491 msgid "MATE Sysconfdir" msgstr "MATE Sysconfdir" #: ../libmate/mate-program.c:491 msgid "Configuration prefix where MATE was installed" msgstr "MATE ಅನ್ನು ಅನುಸ್ಥಾಪಿಸಲಾದ ಸಂರಚನಾ ಪೂರ್ವಪ್ರತ್ಯಯ" #: ../libmate/mate-program.c:493 msgid "MATE App Prefix" msgstr "MATE App ಪೂರ್ವಪ್ರತ್ಯಯ" #: ../libmate/mate-program.c:493 msgid "Prefix where this application was installed" msgstr "ಈ ಅನ್ವಯವನ್ನು ಅನುಸ್ಥಾಪಿಸಲಾದ ಪೂರ್ವಪ್ರತ್ಯಯ" #: ../libmate/mate-program.c:495 msgid "MATE App Libdir" msgstr "MATE App Libdir" #: ../libmate/mate-program.c:495 msgid "Library prefix where this application was installed" msgstr "ಈ ಅನ್ವಯವನ್ನು ಅನುಸ್ಥಾಪಿಸಲಾದ ಲೈಬ್ರರಿ ಪೂರ್ವಪ್ರತ್ಯಯ" #: ../libmate/mate-program.c:497 msgid "MATE App Datadir" msgstr "MATE App Datadir" #: ../libmate/mate-program.c:497 msgid "Data prefix where this application was installed" msgstr "ಈ ಅನ್ವಯವನ್ನು ಅನುಸ್ಥಾಪಿಸಲಾದ ದತ್ತಾಂಶ ಪೂರ್ವಪ್ರತ್ಯಯ" #: ../libmate/mate-program.c:499 msgid "MATE App Sysconfdir" msgstr "MATE App Sysconfdir" #: ../libmate/mate-program.c:499 msgid "Configuration prefix where this application was installed" msgstr "ಈ ಅನ್ವಯವನ್ನು ಅನುಸ್ಥಾಪಿಸಲಾದ ಸಂರಚನಾ ಪೂರ್ವಪ್ರತ್ಯಯ" #: ../libmate/mate-program.c:501 msgid "Create Directories" msgstr "ಕೋಶಗಳನ್ನು ನಿರ್ಮಿಸು" #: ../libmate/mate-program.c:501 msgid "Create standard MATE directories on startup" msgstr "ಆರಂಭಗೊಂಡಾಗ ಮಾನಕವಾದ MATE ಕೋಶಗಳನ್ನು ನಿರ್ಮಿಸಿ" #: ../libmate/mate-program.c:503 msgid "Enable Sound" msgstr "ಧ್ವನಿಯನ್ನು ಶಕ್ತಗೊಳಿಸು" #: ../libmate/mate-program.c:503 msgid "Enable sound on startup" msgstr "ಆರಂಭಗೊಂಡಾಗ ಧ್ವನಿಯನ್ನು ಶಕ್ತಗೊಳಿಸು" #: ../libmate/mate-program.c:505 msgid "Espeaker" msgstr "Espeaker" #: ../libmate/mate-program.c:505 msgid "How to connect to esd" msgstr "esd ಗೆ ಹೇಗೆ ಸಂಪರ್ಕಹೊಂದಬೇಕು" #: ../libmate/mate-program.c:1288 msgid "Help options" msgstr "ನೆರವಿನ ಆಯ್ಕೆಗಳು" #: ../libmate/mate-program.c:1294 msgid "Application options" msgstr "ಅನ್ವಯದ ಆಯ್ಕೆಗಳು" #: ../libmate/mate-program.c:1311 msgid "Dynamic modules to load" msgstr "ಲೋಡ್‌ ಮಾಡಲು ಡೈನಮಿಕ್‌ ಘಟಕಗಳು" #: ../libmate/mate-program.c:1312 msgid "MODULE1,MODULE2,..." msgstr "MODULE1,MODULE2,..." #. Translators: the first %s is the error message, 2nd %s the program name #: ../libmate/mate-program.c:1527 #, c-format msgid "" "%s\n" "Run '%s --help' to see a full list of available command line options.\n" msgstr "%s\nಲಭ್ಯವಿರುವ ಎಲ್ಲಾ ಆಜ್ಞಾ ಸಾಲಿನ ಆಯ್ಕೆಗಳ ಪಟ್ಟಿಯನ್ನು ನೋಡಲು '%s --help' ಅನ್ನು ಚಲಾಯಿಸಿ.\n" #: ../libmate/mate-url.c:82 #, c-format msgid "Unknown internal error while displaying this location." msgstr "ಈ ಸ್ಥಳವನ್ನು ತೋರಿಸುವಾಗ ತಿಳಿಯದ ಒಂದು ಆಂತರಿಕ ದೋಷ ಉಂಟಾಗಿದೆ." #: ../libmate/mate-url.c:86 #, c-format msgid "The specified location is invalid." msgstr "ಸೂಚಿಸಲಾದ ಸ್ಥಳವು ಅಮಾನ್ಯವಾಗಿದೆ." #: ../libmate/mate-url.c:90 #, c-format msgid "" "There was an error parsing the default action command associated with this " "location." msgstr "ಈ ಸ್ಥಳಕ್ಕೆ ಸಂಬಂಧಿಸಿದ ಪೂರ್ವನಿಯೋಜಿತ ಕಾರ್ಯದ ಆಜ್ಞೆಯನ್ನು ಪಾರ್ಸ್ ಮಾಡುವಲ್ಲಿ ಒಂದು ದೋಷ ಸಂಭವಿಸಿದೆ." #: ../libmate/mate-url.c:94 ../libmate/mate-url.c:145 #, c-format msgid "" "There was an error launching the default action command associated with this" " location." msgstr "ಈ ಸ್ಥಳಕ್ಕೆ ಸಂಬಂಧಿಸಿದ ಪೂರ್ವನಿಯೋಜಿತ ಕಾರ್ಯದ ಆಜ್ಞೆಯನ್ನು ಆರಂಭಿಸುವಲ್ಲಿ ಒಂದು ದೋಷ ಸಂಭವಿಸಿದೆ." #: ../libmate/mate-url.c:98 #, c-format msgid "There is no default action associated with this location." msgstr "ಈ ಸ್ಥಳಕ್ಕೆ ಸಂಬಂಧಿಸಿದ ಯಾವುದೆ ಪೂರ್ವನಿಯೋಜಿತ ಕಾರ್ಯವಿಲ್ಲ." #: ../libmate/mate-url.c:102 #, c-format msgid "The default action does not support this protocol." msgstr "ಪೂರ್ವನಿಯೋಜಿತ ಕಾರ್ಯವು ಈ ಪ್ರೋಟೋಕಾಲ್ ಅನ್ನು ಬೆಂಬಲಿಸುವುದಿಲ್ಲ." #: ../libmate/mate-url.c:106 #, c-format msgid "The request was cancelled." msgstr "ಮನವಿಯನ್ನು ರದ್ದುಗೊಳಿಸಲಾಗಿದೆ." #: ../libmate/mate-url.c:115 #, c-format msgid "The host \"%s\" could not be found." msgstr "ಅತಿಥೇಯ \"%s\" ಕಂಡು ಬಂದಿಲ್ಲ." #: ../libmate/mate-url.c:119 #, c-format msgid "The host could not be found." msgstr "ಅತಿಥೇಯವು ಕಂಡುಬಂದಿಲ್ಲ." #: ../libmate/mate-url.c:128 #, c-format msgid "The location or file could not be found." msgstr "ಸ್ಥಳ ಅಥವ ಕಡತವು ಕಂಡುಬಂದಿಲ್ಲ." #: ../libmate/mate-url.c:132 #, c-format msgid "The login has failed." msgstr "ಪ್ರವೇಶವು ವಿಫಲಗೊಂಡಿದೆ." #: ../libmate/mate-open.c:57 #, c-format msgid "Error showing url: %s\n" msgstr "url ಅನ್ನು ತೋರಿಸುವಾಗ ದೋಷ: %s\n" #: ../monikers/MATE_Moniker_std.server.in.in.h:1 msgid "Extra Moniker factory" msgstr "ಹೆಚ್ಚುವರಿ Moniker ಫ್ಯಾಕ್ಟರಿ" #: ../monikers/MATE_Moniker_std.server.in.in.h:2 msgid "MateConf moniker" msgstr "MateConf moniker" #: ../monikers/MATE_Moniker_std.server.in.in.h:3 msgid "config indirect moniker" msgstr "config ನೇರವಲ್ಲದ moniker" #: ../monikers/matecomponent-config-bag.c:231 msgid "Unknown type" msgstr "ಗೊತ್ತಿರದ ಬಗೆ" #: ../monikers/matecomponent-moniker-conf-indirect.c:44 #, c-format msgid "Key %s not found in configuration" msgstr "ಸಂರಚನೆಯಲ್ಲಿ ಕೀಲಿ %s ಕಂಡುಬಂದಿಲ್ಲ" #: ../schemas/desktop_mate_accessibility_keyboard.schemas.in.h:1 msgid "Beep when a modifier is pressed." msgstr "ಒಂದು ಮಾರ್ಪಡಕವನ್ನು ಒತ್ತಿದಾಗ ಬೀಪ್ ಶಬ್ಧಮಾಡು." #: ../schemas/desktop_mate_accessibility_keyboard.schemas.in.h:2 msgid "Disable if two keys are pressed at the same time." msgstr "ಒಂದೇ ಬಾರಿಗೆ ಎರಡು ಕೀಲಿಗಳನ್ನು ಒತ್ತಿದಾಗ ಅಶಕ್ತಗೊಳಿಸು." #: ../schemas/desktop_mate_accessibility_keyboard.schemas.in.h:3 msgid "" "Do not accept a key as being pressed unless held for @delay milliseconds." msgstr "@delay ಮಿಲಿಸೆಕೆಂಡುಗಳಷ್ಟು ಹೊತ್ತು ಕೀಲಿಗಳನ್ನು ಒತ್ತಿ ಹಿಡಿಯದ ಹೊರತು ಅದನ್ನು ಅಂಗೀಕರಿಸಬೇಡ." #: ../schemas/desktop_mate_accessibility_keyboard.schemas.in.h:4 msgid "How long to accelerate in milliseconds" msgstr "ಎಷ್ಟು ಹೊತ್ತಿನವರೆಗೆ ವೇಗವರ್ಧನೆ ಮಾಡಬೇಕು, ಮಿಲಿಸೆಕೆಂಡುಗಳಲ್ಲಿ" #: ../schemas/desktop_mate_accessibility_keyboard.schemas.in.h:5 msgid "How many milliseconds it takes to go from 0 to maximum speed." msgstr "0 ಇಂದ ಗರಿಷ್ಟ ವೇಗಕ್ಕೆ ಹೋಗಲು ಎಷ್ಟು ಮಿಲಿ ಸೆಕೆಂಡುಗಳು ಹಿಡಿಯುತ್ತದೆ." #: ../schemas/desktop_mate_accessibility_keyboard.schemas.in.h:6 msgid "" "How many milliseconds to wait before mouse movement keys start to operate." msgstr "ಮೌಸ್‌ನ ಕೀಲಿಯು ಕಾರ್ಯನಿರ್ವಹಿಸಲು ಆರಂಭಿಸುವ ಮೊದಲು ಎಷ್ಟು ಮಿಲಿಸೆಕೆಂಡುಗಳಷ್ಟು ಕಾಯಬೇಕು." #: ../schemas/desktop_mate_accessibility_keyboard.schemas.in.h:7 msgid "How many pixels per second to move at the maximum speed." msgstr "ಗರಿಷ್ಟ ವೇಗದಲ್ಲಿ ಒಂದು ಸೆಕೆಂಡಿಗೆ ಎಷ್ಟು ಪಿಕ್ಸೆಲ್‌ಗಳನ್ನು ಸ್ಥಳಾಂತರಿಸಬೇಕು." #: ../schemas/desktop_mate_accessibility_keyboard.schemas.in.h:8 msgid "Ignore multiple presses of the _same_ key within @delay milliseconds." msgstr "@delay ನಲ್ಲಿನ _same_ key ಮಿಲಿಸೆಕೆಂಡುಗಳ ನಂತರದ ಅನೇಕ ಬಾರಿ ಒತ್ತುವಿಕೆಗಳನ್ನು ಆಲಕ್ಷಿಸು." #: ../schemas/desktop_mate_accessibility_keyboard.schemas.in.h:9 msgid "Initial delay in milliseconds" msgstr "ಆರಂಭಿಕ ವಿಳಂಬ, ಮಿಲಿಸೆಕೆಂಡುಗಳಲ್ಲಿ" #: ../schemas/desktop_mate_accessibility_keyboard.schemas.in.h:10 msgid "Minimum interval in milliseconds" msgstr "ಕನಿಷ್ಟ ಕಾಲಾವಧಿ, ಮಿಲಿಸೆಕೆಂಡುಗಳಲ್ಲಿ" #: ../schemas/desktop_mate_accessibility_keyboard.schemas.in.h:11 msgid "Pixels per seconds" msgstr "ಪ್ರತಿ ಸೆಕೆಂಡುಗಳ ಪಿಕ್ಸೆಲ್‌ಗಳು" #: ../schemas/desktop_mate_accessibility_keyboard.schemas.in.h:12 msgid "minimum interval in milliseconds" msgstr "ಕನಿಷ್ಟ ಕಾಲಾವಧಿ ಮಿಲಿಸೆಕೆಂಡುಗಳಲ್ಲಿ" #: ../schemas/desktop_mate_accessibility_startup.schemas.in.h:1 msgid "" "List of assistive technology applications to start when logging into the " "MATE desktop." msgstr "MATE ಗಣಕತೆರೆಗೆ ಪ್ರವೇಶಿಸಿದಾಗ ಆರಂಭಿಸಬೇಕಿರುವ ಸಹಾಯಕ ತಂತ್ರಜ್ಞಾನ ಅನ್ವಯಗಳ ಪಟ್ಟಿಗಳು." #: ../schemas/desktop_mate_accessibility_startup.schemas.in.h:2 msgid "Startup Assistive Technology Applications" msgstr "ಆರಂಭಿಕ ಸಹಾಯಕ ತಂತ್ರಜ್ಞಾನ ಅನ್ವಯಗಳು" #: ../schemas/desktop_mate_applications_at_mobility.schemas.in.h:1 msgid "" "MATE to start preferred Mobility assistive technology application during " "login." msgstr "ಪ್ರವೇಶದ ಸಮಯದಲ್ಲಿ MATE ಆರಂಭಿಸಬೇಕಿರುವ ಇಚ್ಛೆಯ ಚಲನಾ ಸಹಾಯಕ ತಂತ್ರಜ್ಞಾನ ಅನ್ವಯ." #: ../schemas/desktop_mate_applications_at_mobility.schemas.in.h:2 msgid "Preferred Mobility assistive technology application" msgstr "ಇಚ್ಛೆಯ ಚಲನಾ ಸಹಾಯಕ ತಂತ್ರಜ್ಞಾನ ಅನ್ವಯ" #: ../schemas/desktop_mate_applications_at_mobility.schemas.in.h:3 msgid "" "Preferred Mobility assistive technology application to be used for login, " "menu, or command line." msgstr "ಪ್ರವೇಶ, ಮೆನು, ಅಥವ ಆಜ್ಞಾಸಾಲಿನಲ್ಲಿ ಬಳಸಬೇಕಿರುವ ಇಚ್ಛೆಯ ಚಲನಾ ಸಹಾಯಕ ತಂತ್ರಜ್ಞಾನ ಅನ್ವಯ." #: ../schemas/desktop_mate_applications_at_mobility.schemas.in.h:4 msgid "Start preferred Mobility assistive technology application" msgstr "ಇಚ್ಛೆಯ ಚಲನಾ ಸಹಾಯಕ ತಂತ್ರಜ್ಞಾನ ಅನ್ವಯವನ್ನು ಆರಂಭಿಸು" #: ../schemas/desktop_mate_applications_at_visual.schemas.in.h:1 msgid "" "MATE to start preferred Visual assistive technology application during " "login." msgstr "ಪ್ರವೇಶದ ಸಮಯದಲ್ಲಿ MATE ಆರಂಭಿಸಬೇಕಿರುವ ಇಚ್ಛೆಯ ದೃಶ್ಯರೂಪದ ಸಹಾಯಕ ತಂತ್ರಜ್ಞಾನ ಅನ್ವಯ." #: ../schemas/desktop_mate_applications_at_visual.schemas.in.h:2 msgid "Preferred Visual assistive technology application" msgstr "ಇಚ್ಛೆಯ ದೃಶ್ಯರೂಪದ ಸಹಾಯಕ ತಂತ್ರಜ್ಞಾನ ಅನ್ವಯ" #: ../schemas/desktop_mate_applications_at_visual.schemas.in.h:3 msgid "" "Preferred Visual assistive technology application be used for login, menu, " "or command line." msgstr "ಪ್ರವೇಶ, ಮೆನು, ಅಥವ ಆಜ್ಞಾಸಾಲಿನಲ್ಲಿ ಬಳಸಬೇಕಿರುವ ಇಚ್ಛೆಯ ದೃಶ್ಯರೂಪದ ಸಹಾಯಕ ತಂತ್ರಜ್ಞಾನ ಅನ್ವಯ." #: ../schemas/desktop_mate_applications_at_visual.schemas.in.h:4 msgid "Start preferred Visual assistive technology application" msgstr "ಇಚ್ಛೆಯ ದೃಶ್ಯರೂಪದ ಸಹಾಯಕ ತಂತ್ರಜ್ಞಾನ ಅನ್ವಯವನ್ನು ಆರಂಭಿಸು" #: ../schemas/desktop_mate_applications_browser.schemas.in.h:1 msgid "Browser needs terminal" msgstr "ವೀಕ್ಷಕಕ್ಕೆ ಟರ್ಮಿನಲ್‌ನ ಅಗತ್ಯವಿದೆ" #: ../schemas/desktop_mate_applications_browser.schemas.in.h:2 msgid "Browser understands remote" msgstr "ವೀಕ್ಷಕವು ದೂರದಲ್ಲಿರುವುದನ್ನು ಅರ್ಥ ಮಾಡಿಕೊಳ್ಳುತ್ತದೆ" #: ../schemas/desktop_mate_applications_browser.schemas.in.h:3 msgid "Default browser" msgstr "ಪೂರ್ವನಿಯೋಜಿತ ವೀಕ್ಷಕ" #: ../schemas/desktop_mate_applications_browser.schemas.in.h:4 msgid "Default browser for all URLs." msgstr "ಎಲ್ಲಾ URL ಗಳಿಗಾಗಿನ ಪೂರ್ವನಿಯೋಜಿತ ವೀಕ್ಷಕ." #: ../schemas/desktop_mate_applications_browser.schemas.in.h:5 msgid "Whether the default browser needs a terminal to run." msgstr "ಪೂರ್ವನಿಯೋಜಿತ ವೀಕ್ಷಕವು ಚಲಾಯಿತಗೊಳ್ಳಲು ಒಂದು ಟರ್ಮಿನಲ್‌ನ ಅಗತ್ಯವಿದೆಯೆ." #: ../schemas/desktop_mate_applications_browser.schemas.in.h:6 msgid "Whether the default browser understands netscape remote." msgstr "ಪೂರ್ವನಿಯೋಜಿತ ವೀಕ್ಷಕವು ನೆಟ್‌ಸ್ಕೇಪ್ ರಿಮೋಟ್ ಅನ್ನು ಅರ್ಥ ಮಾಡಿಕೊಳ್ಳುತ್ತದೆಯೆ." #: ../schemas/desktop_mate_applications_office.schemas.in.h:1 msgid "Calendar needs terminal" msgstr "ಕ್ಯಾಲೆಂಡರಿಗೆ ಟರ್ಮಿನಲ್‌ನ ಅಗತ್ಯವಿದೆ" #: ../schemas/desktop_mate_applications_office.schemas.in.h:2 msgid "Default calendar" msgstr "ಪೂರ್ವನಿಯೋಜಿತ ಕ್ಯಾಲೆಂಡರ್" #: ../schemas/desktop_mate_applications_office.schemas.in.h:3 msgid "Default calendar application" msgstr "ಪೂರ್ವನಿಯೋಜಿತ ಕ್ಯಾಲೆಂಡರ್ ಅನ್ವಯ" #: ../schemas/desktop_mate_applications_office.schemas.in.h:4 msgid "Default tasks" msgstr "ಪೂರ್ವನಿಯೋಜಿತ ಕಾರ್ಯಗಳು" #: ../schemas/desktop_mate_applications_office.schemas.in.h:5 msgid "Default tasks application" msgstr "ಪೂರ್ವನಿಯೋಜಿತ ಕಾರ್ಯಗಳ ಅನ್ವಯ" #: ../schemas/desktop_mate_applications_office.schemas.in.h:6 msgid "Tasks needs terminal" msgstr "ಕಾರ್ಯಕ್ಕೆ ಟರ್ಮಿನಲ್‌ನ ಅಗತ್ಯವಿದೆ" #: ../schemas/desktop_mate_applications_office.schemas.in.h:7 msgid "Whether the default calendar application needs a terminal to run" msgstr "ಪೂರ್ವನಿಯೋಜಿತ ಕ್ಯಾಲೆಂಡರ್ ಚಲಾಯಿತಗೊಳ್ಳಲು ಒಂದು ಟರ್ಮಿನಲ್‌ನ ಅಗತ್ಯವಿದೆಯೆ" #: ../schemas/desktop_mate_applications_office.schemas.in.h:8 msgid "Whether the default tasks application needs a terminal to run" msgstr "ಪೂರ್ವನಿಯೋಜಿತ ಕಾರ್ಯಗಳು ಚಲಾಯಿತಗೊಳ್ಳಲು ಒಂದು ಟರ್ಮಿನಲ್‌ನ ಅಗತ್ಯವಿದೆಯೆ" #: ../schemas/desktop_mate_applications_terminal.schemas.in.h:1 msgid "" "Argument used to execute programs in the terminal defined by the 'exec' key." msgstr "'exec' ಕೀಲಿಯಿಂದ ಸೂಚಿಸಲಾದ ಟರ್ಮಿನಲ್‌ನಲ್ಲಿ ಕಾರ್ಯಗತಗೊಳಿಸಬೇಕಾದ ಪ್ರೋಗ್ರಾಮಿನಲ್ಲಿ ಬಳಸಲಾಗುವ ಆರ್ಗುಮೆಂಟ್." #: ../schemas/desktop_mate_applications_terminal.schemas.in.h:2 msgid "Exec Arguments" msgstr "Exec ಆರ್ಗುಮೆಂಟ್‌ಗಳು" #: ../schemas/desktop_mate_applications_terminal.schemas.in.h:3 msgid "Terminal application" msgstr "ಟರ್ಮಿನಲ್ ಅನ್ವಯ" #: ../schemas/desktop_mate_applications_terminal.schemas.in.h:4 msgid "Terminal program to use when starting applications that require one." msgstr "ಟರ್ಮಿನಲ್‌ ಪ್ರೊಗ್ರಾಮಿನ ಅಗತ್ಯವಿರುವ ಒಂದು ಅನ್ವಯವನ್ನು ಆರಂಭಿಸುವಾಗ ಬಳಸಬೇಕಿರುವ ಟರ್ಮಿನಲ್." #: ../schemas/desktop_mate_applications_window_manager.schemas.in.h:1 msgid "" "A list with names of the first window manager workspaces. This key has been " "deprecated since MATE 2.12." msgstr "ಮೊದಲ ವಿಂಡೋ ವ್ಯವಸ್ಥಾಪಕನ ಕಾರ್ಯಸ್ಥಳಗಳ ಹೆಸರುಗಳ ಒಂದು ಪಟ್ಟಿ. ಈ ಕೀಲಿಯು MATE 2.12 ಯ ನಂತರದಿಂದ ಬಳಕೆಯಲ್ಲಿಲ್ಲ." #: ../schemas/desktop_mate_applications_window_manager.schemas.in.h:2 msgid "Fallback window manager (deprecated)" msgstr "ಹಿಮ್ಮರಳಿಕೆಯ ವಿಂಡೋ ವ್ಯವಸ್ಥಾಪಕ (ಬಳಕೆಯಲ್ಲಿಲ್ಲ)" #: ../schemas/desktop_mate_applications_window_manager.schemas.in.h:3 msgid "" "Fallback window manager if user window manager can't be found. This key has " "been deprecated since MATE 2.12." msgstr "ಬಳಕೆದಾರರ ವಿಂಡೋ ವ್ಯವಸ್ಥಾಪಕವು ಕಂಡುಬರದೆ ಇದ್ದಲ್ಲಿ ಹಿಮ್ಮರಳಬೇಕಿರುವ ವಿಂಡೋ ವ್ಯವಸ್ಥಾಪಕ. ಈ ಕೀಲಿಯು MATE 2.12 ಯ ನಂತರದಿಂದ ಬಳಕೆಯಲ್ಲಿಲ್ಲ." #: ../schemas/desktop_mate_applications_window_manager.schemas.in.h:4 msgid "Names of the workspaces (deprecated)" msgstr "ಕಾರ್ಯಕ್ಷೇತ್ರಗಳ ಹೆಸರುಗಳು (ಬಳಕೆಯಲ್ಲಿಲ್ಲ)" #: ../schemas/desktop_mate_applications_window_manager.schemas.in.h:5 msgid "The number of workspaces (deprecated)" msgstr "ಕಾರ್ಯಕ್ಷೇತ್ರಗಳ ಸಂಖ್ಯೆ (ಬಳಕೆಯಲ್ಲಿಲ್ಲ)" #: ../schemas/desktop_mate_applications_window_manager.schemas.in.h:6 msgid "" "The number of workspaces the window manager should use This key has been " "deprecated since MATE 2.12." msgstr "ವಿಂಡೋ ವ್ಯವಸ್ಥಾಪಕವು ಬಳಸಬೇಕಿರುವ ಕಾರ್ಯಕ್ಷೇತ್ರಗಳ ಸಂಖ್ಯೆ. ಈ ಕೀಲಿಯು MATE 2.12 ಯ ನಂತರದಿಂದ ಬಳಕೆಯಲ್ಲಿಲ್ಲ." #: ../schemas/desktop_mate_applications_window_manager.schemas.in.h:7 msgid "User window manager (deprecated)" msgstr "ಬಳಕೆದಾರ ವಿಂಡೊ ವ್ಯವಸ್ಥಾಪಕ (ಬಳಕೆಯಲ್ಲಿಲ್ಲ)" #: ../schemas/desktop_mate_applications_window_manager.schemas.in.h:8 msgid "" "Window manager to try first. This key has been deprecated since MATE 2.12." msgstr "ಮೊದಲು ಪ್ರಯತ್ನಿಸಬೇಕಿರುವ ವಿಂಡೋ ವ್ಯವಸ್ಥಾಪಕ. ಈ ಕೀಲಿಯನ್ನು MATE 2.12 ಯ ನಂತರದಿಂದ ಬಳಕೆಯಲ್ಲಿಲ್ಲ." #: ../schemas/desktop_mate_background.schemas.in.in.h:1 msgid "Color Shading Type" msgstr "ಬಣ್ಣಹಚ್ಚುವಿಕೆಯ ಬಗೆ" #: ../schemas/desktop_mate_background.schemas.in.in.h:2 msgid "" "Determines how the image set by wallpaper_filename is rendered. Possible " "values are \"none\", \"wallpaper\", \"centered\", \"scaled\", \"stretched\"," " \"zoom\", \"spanned\"." msgstr "" #: ../schemas/desktop_mate_background.schemas.in.in.h:3 msgid "Draw Desktop Background" msgstr "ಗಣಕತೆರೆ ಹಿನ್ನಲೆಯನ್ನು ಚಿತ್ರಿಸು" #: ../schemas/desktop_mate_background.schemas.in.in.h:4 msgid "File to use for the background image." msgstr "ಹಿನ್ನಲೆ ಚಿತ್ರಕ್ಕಾಗಿ ಬಳಸಬೇಕಿರುವ ಕಡತ." #: ../schemas/desktop_mate_background.schemas.in.in.h:5 msgid "Have MATE draw the desktop background." msgstr "MATE ಗಣಕತೆರೆ ಹಿನ್ನಲೆಯನ್ನು ಚಿತ್ರಿಸಿದೆಯೆ." #: ../schemas/desktop_mate_background.schemas.in.in.h:6 msgid "" "How to shade the background color. Possible values are \"horizontal-" "gradient\", \"vertical-gradient\", and \"solid\"." msgstr "ಹಿನ್ನಲೆಗೆ ಹೇಗೆ ಬಣ್ಣ ಹಚ್ಚಬೇಕು. ಸಾಧ್ಯವಿರುವ ಮೌಲ್ಯಗಳೆಂದರೆ \"horizontal-gradient\", \"vertical-gradient\", ಹಾಗು \"solid\" ಆಗಿರುತ್ತದೆ." #: ../schemas/desktop_mate_background.schemas.in.in.h:7 msgid "Left or Top color when drawing gradients, or the solid color." msgstr "ಗ್ರೇಡಿಯಂಟ್‌ಗಳನ್ನು ಅಥವ ದಟ್ಟ ಬಣ್ಣಗಳನ್ನು ಚಿತ್ರಿಸುವಾಗ ಬಲ ಅಥವ ಕೆಳಗಿನ ಬಣ್ಣ." #: ../schemas/desktop_mate_background.schemas.in.in.h:8 msgid "Opacity with which to draw the background picture." msgstr "ಹಿನ್ನಲೆಯ ಚಿತ್ರವನ್ನು ಚಿತ್ರಿಸಲು ಬಳಸಬೇಕಿರುವ ಅಪಾರದರ್ಶಕತೆ." #: ../schemas/desktop_mate_background.schemas.in.in.h:9 msgid "Picture Filename" msgstr "ಚಿತ್ರ ಕಡತದ ಹೆಸರು" #: ../schemas/desktop_mate_background.schemas.in.in.h:10 msgid "Picture Opacity" msgstr "ಚಿತ್ರದ ಅಪಾರದರ್ಶಕತೆ" #: ../schemas/desktop_mate_background.schemas.in.in.h:11 msgid "Picture Options" msgstr "ಚಿತ್ರದ ಆಯ್ಕೆಗಳು" #: ../schemas/desktop_mate_background.schemas.in.in.h:12 msgid "Primary Color" msgstr "ಪ್ರಾಥಮಿಕ ಬಣ್ಣ" #: ../schemas/desktop_mate_background.schemas.in.in.h:13 msgid "" "Right or Bottom color when drawing gradients, not used for solid color." msgstr "ಗ್ರೇಡಿಯಂಟ್‌ಗಳನ್ನು ಚಿತ್ರಿಸುವಾಗ ಬಲ ಅಥವ ಕೆಳಗಿನ ಬಣ್ಣ, ಇದನ್ನು ದಟ್ಟ ಬಣ್ಣಗಳಲ್ಲಿ ಬಳಸಲಾಗುವುದಿಲ್ಲ." #: ../schemas/desktop_mate_background.schemas.in.in.h:14 msgid "Secondary Color" msgstr "ಅಪ್ರಧಾನ ಬಣ್ಣ" #: ../schemas/desktop_mate_file_views.schemas.in.h:1 msgid "File Icon Theme" msgstr "ಕಡತದ ಚಿಹ್ನೆ ಪರಿಸರವಿನ್ಯಾಸ" #: ../schemas/desktop_mate_file_views.schemas.in.h:2 msgid "Theme used for displaying file icons." msgstr "ಕಡತದ ಚಿಹ್ನೆಗಳನ್ನು ತೋರಿಸಲು ಬಳಸಲಾಗುವ ಪರಿಸರ ವಿನ್ಯಾಸ." #: ../schemas/desktop_mate_interface.schemas.in.in.h:1 msgid "Basename of the default theme used by gtk+." msgstr "gtk+ ನಿಂದ ಬಳಸಲಾಗುವ ಪೂರ್ವನಿಯೋಜಿತ ಪರಿಸರವಿನ್ಯಾಸದ ಮೂಲಹೆಸರು." #: ../schemas/desktop_mate_interface.schemas.in.in.h:2 msgid "Buttons Have Icons" msgstr "ಗುಂಡಿಗಳು ಚಿಹ್ನೆಗಳನ್ನು ಹೊಂದಿವೆ" #: ../schemas/desktop_mate_interface.schemas.in.in.h:3 msgid "Can Change Accels" msgstr "ವೇಗವರ್ಧಕಗಳನ್ನು ಬದಲಾಯಿಸಬಹುದು" #: ../schemas/desktop_mate_interface.schemas.in.in.h:4 msgid "Cursor Blink" msgstr "ಮಿಣುಕುವ ತೆರೆಸೂಚಕ (ಕರ್ಸರ್)" #: ../schemas/desktop_mate_interface.schemas.in.in.h:5 msgid "Cursor Blink Time" msgstr "ತೆರೆಸೂಚಕದ ಮಿಣುಕುವ ಸಮಯ" #: ../schemas/desktop_mate_interface.schemas.in.in.h:6 msgid "Default font" msgstr "ಪೂರ್ವನಿಯೋಜಿತ ಅಕ್ಷರಶೈಲಿ" #: ../schemas/desktop_mate_interface.schemas.in.in.h:7 msgid "Document font" msgstr "ದಸ್ತಾವೇಜಿನ ಅಕ್ಷರ" #: ../schemas/desktop_mate_interface.schemas.in.in.h:8 msgid "Enable Accessibility" msgstr "ನಿಲುಕಣೆಯನ್ನು ಶಕ್ತಗೊಳಿಸಿ" #: ../schemas/desktop_mate_interface.schemas.in.in.h:9 msgid "Enable Animations" msgstr "ಸಜೀವನಗಳನ್ನು (ಆನಿಮೇಶನ್) ಶಕ್ತಗೊಳಿಸು" #: ../schemas/desktop_mate_interface.schemas.in.in.h:10 msgid "GTK IM Module" msgstr "GTK IM ಘಟಕ" #: ../schemas/desktop_mate_interface.schemas.in.in.h:11 msgid "GTK IM Preedit Style" msgstr "GTK IM ಪೂರ್ವಸಂಪಾದನಾ ಶೈಲಿ" #: ../schemas/desktop_mate_interface.schemas.in.in.h:12 msgid "GTK IM Status Style" msgstr "GTK IM ಸ್ಥಿತಿ ಶೈಲಿ" #: ../schemas/desktop_mate_interface.schemas.in.in.h:13 msgid "Gtk+ Theme" msgstr "Gtk+ ಪರಿಸರವಿನ್ಯಾಸ" #: ../schemas/desktop_mate_interface.schemas.in.in.h:14 msgid "Icon Theme" msgstr "ಚಿಹ್ನೆ ಪರಿಸರವಿನ್ಯಾಸ" #: ../schemas/desktop_mate_interface.schemas.in.in.h:15 msgid "Icon theme to use for the panel, caja etc." msgstr "ಫಲಕ, caja ಮುಂತಾದೆಡೆಗಳಲ್ಲಿ ಬಳಸಬೇಕಿರುವ ಪರಿಸರವಿನ್ಯಾಸ." #: ../schemas/desktop_mate_interface.schemas.in.in.h:16 msgid "Keyboard shortcut to open the menu bars." msgstr "ಮೆನು ಪಟ್ಟಿಗಳನ್ನು ತೆರೆಯಲು ಕೀಲಿಮಣೆ ಶಾರ್ಟ್-ಕಟ್." #: ../schemas/desktop_mate_interface.schemas.in.in.h:17 msgid "Length of the cursor blink cycle, in milliseconds." msgstr "ತೆರಸೂಚಕವು ಮಿನುಗುವ ಅವಧಿಯ ಕಾಲಚಕ್ರ, ಮಿಲಿಸೆಕೆಂಡುಗಳಲ್ಲಿ." #: ../schemas/desktop_mate_interface.schemas.in.in.h:18 msgid "Menubar Detachable" msgstr "ಮೆನುಪಟ್ಟಿಯನ್ನು ಕೀಳಬಹುದು" #: ../schemas/desktop_mate_interface.schemas.in.in.h:19 msgid "Menubar accelerator" msgstr "ಮೆನುಪಟ್ಟಿ ವೇಗವರ್ಧಕ" #: ../schemas/desktop_mate_interface.schemas.in.in.h:20 msgid "Menus Have Icons" msgstr "ಮೆನುಗಳು ಚಿಹ್ನೆಗಳನ್ನು ಹೊಂದಿವೆ" #: ../schemas/desktop_mate_interface.schemas.in.in.h:21 msgid "Menus Have Tearoff" msgstr "ಮೆನುಗಳು ಕಿತ್ತುಹಾಕುವುದನ್ನು ಹೊಂದಿವೆ" #: ../schemas/desktop_mate_interface.schemas.in.in.h:22 msgid "Module for GtkFileChooser" msgstr "GtkFileChooser ಗಾಗಿನ ಘಟಕ" #: ../schemas/desktop_mate_interface.schemas.in.in.h:23 msgid "" "Module to use as the filesystem model for the GtkFileChooser widget. " "Possible values are \"gio\", \"mate-vfs\" and \"gtk+\"." msgstr "GtkFileChooser ವಿಜೆಟ್‌ಗಾಗಿ ಕಡತವ್ಯವಸ್ಥೆ ಮಾದರಿಯಾಗಿ ಬಳಸಲು ಘಟಕ. ಸಾಧ್ಯವಿರುವ ಮೌಲ್ಯಗಳೆಂದರೆ \"gio\", \"mate-vfs\" ಹಾಗು \"gtk+\" ಆಗಿರುತ್ತದೆ." #: ../schemas/desktop_mate_interface.schemas.in.in.h:24 msgid "Monospace font" msgstr "Monospace ಅಕ್ಷರಶೈಲಿ" #: ../schemas/desktop_mate_interface.schemas.in.in.h:25 msgid "" "Name of a monospaced (fixed-width) font for use in locations like terminals." msgstr "ಟರ್ಮಿನಲ್‌ಗಳಂತಹ ಜಾಗಗಳಲ್ಲಿ ಬಳಸಲು monospace ನ (ನಿಶ್ಚಿತ-ಅಗಲದ) ಅಕ್ಷರಶೈಲಿಯ ಹೆಸರು." #: ../schemas/desktop_mate_interface.schemas.in.in.h:26 msgid "Name of the GTK+ input method Preedit Style used by gtk+." msgstr "gtk+ ನಿಂದ ಬಳಸಲಾಗುವ GTK+ ಇನ್‌ಪುಟ್‌ ಕ್ರಮದ ಪೂರ್ವಸಂಪಾದನಾ ಶೈಲಿಯ ಹೆಸರು." #: ../schemas/desktop_mate_interface.schemas.in.in.h:27 msgid "Name of the GTK+ input method Status Style used by gtk+." msgstr "gtk+ ನಿಂದ ಬಳಸಲಾಗುವ GTK+ ಇನ್‌ಪುಟ್‌ ಕ್ರಮದ ಸ್ಥಿತಿ ಶೈಲಿಯ ಹೆಸರು." #: ../schemas/desktop_mate_interface.schemas.in.in.h:28 msgid "Name of the default font used by gtk+." msgstr "gtk+ ಇಂದ ಬಳಸಲಾಗುವ ಪೂರ್ವನಿಯೋಜಿತ ಅಕ್ಷರಶೈಲಿಯ ಹೆಸರು." #: ../schemas/desktop_mate_interface.schemas.in.in.h:29 msgid "Name of the default font used for reading documents." msgstr "ದಸ್ತಾವೇಜುಗಳನ್ನು ಓದಲು ಬಳಸಲಾಗುವ ಪೂರ್ವನಿಯೋಜಿತ ಅಕ್ಷರಶೈಲಿಯ ಹೆಸರು." #: ../schemas/desktop_mate_interface.schemas.in.in.h:30 msgid "Name of the input method module used by GTK+." msgstr "GTK+ ಇಂದ ಬಳಸಲಾಗುವ ಇನ್‌ಪುಟ್‌ ಕ್ರಮದ ಘಟಕದ ಹೆಸರು." #: ../schemas/desktop_mate_interface.schemas.in.in.h:31 msgid "Show the 'Input Methods' menu" msgstr "'ಇನ್‌ಪುಟ್‌ ಕ್ರಮಗಳ' ಮೆನುವನ್ನು ತೋರಿಸು" #: ../schemas/desktop_mate_interface.schemas.in.in.h:32 msgid "Show the 'Unicode Control Character' menu" msgstr "'ಯೂನಿಕೋಡ್ ನಿಯಂತ್ರಣ ಅಕ್ಷರ' ಮೆನುವನ್ನು ತೋರಿಸು" #: ../schemas/desktop_mate_interface.schemas.in.in.h:33 msgid "Size of icons in toolbars, either \"small-toolbar\" or \"large-toolbar\"." msgstr "ಉಪಕರಣಪಟ್ಟಿಗಳಲ್ಲಿನ ಚಿಹ್ನೆಗಳ ಗಾತ್ರ, \"small-toolbar\" ಅಥವ \"large-toolbar\" ಆಗಿರುತ್ತದೆ." #: ../schemas/desktop_mate_interface.schemas.in.in.h:34 msgid "Status Bar on Right" msgstr "ಬಲಭಾಗದಲ್ಲಿನ ಸ್ಥಿತಿ ಪಟ್ಟಿಕೆ" #: ../schemas/desktop_mate_interface.schemas.in.in.h:35 msgid "Toolbar Detachable" msgstr "ಉಪಕರಣಪಟ್ಟಿಯನ್ನು ಕಿತ್ತುಹಾಕಬಹುದು" #: ../schemas/desktop_mate_interface.schemas.in.in.h:36 msgid "Toolbar Icon Size" msgstr "ಉಪಕರಣಪಟ್ಟಿಯ ಚಿಹ್ನೆಯ ಗಾತ್ರ" #: ../schemas/desktop_mate_interface.schemas.in.in.h:37 msgid "Toolbar Style" msgstr "ಉಪಕರಣ ಪಟ್ಟಿಕೆಯ ಶೈಲಿ" #: ../schemas/desktop_mate_interface.schemas.in.in.h:38 msgid "Toolbar Style. Valid values are \"both\", \"both-horiz\", \"icons\", and \"text\"." msgstr "ಉಪಕರಣಪಟ್ಟಿಯ ಶೈಲಿ. ಮಾನ್ಯವಾದ ಮೌಲ್ಯಗಳೆಂದರೆ \"both\", \"both-horiz\", \"icons\", ಹಾಗು \"text\"." #: ../schemas/desktop_mate_interface.schemas.in.in.h:39 msgid "Use Custom Font" msgstr "ಇಚ್ಛೆಯ ಅಕ್ಷರಶೈಲಿಯನ್ನು ಬಳಸು" #: ../schemas/desktop_mate_interface.schemas.in.in.h:40 msgid "Whether Applications should have accessibility support." msgstr "ಅನ್ವಯಗಳು ನಿಲುಕಣಾ ಬೆಂಬಲವನ್ನು ಹೊಂದಿರಬೇಕೆ." #: ../schemas/desktop_mate_interface.schemas.in.in.h:41 msgid "" "Whether animations should be displayed. Note: This is a global key, it " "changes the behaviour of the window manager, the panel etc." msgstr "ಸಜೀವನಗಳನ್ನು(ಎನೀಮೇಶನ್) ತೋರಿಸಬೇಕೆ. ಸೂಚನೆ: ಇದು ಒಂದು ಜಾಗತಿಕ ಕೀಲಿಯಾಗಿದ್ದು, ಇದು ವಿಂಡೋ ವ್ಯವಸ್ಥಾಪಕ, ಫಲಕ ಮುಂತಾದವುಗಳ ವರ್ತನೆಯನ್ನು ಬದಲಾಯಿಸುತ್ತದೆ." #: ../schemas/desktop_mate_interface.schemas.in.in.h:42 msgid "Whether buttons may display an icon in addition to the button text." msgstr "ಗುಂಡಿಗಳು ಗುಂಡಿ ಪಠ್ಯದ ಜೊತೆಗೆ ಚಿಹ್ನೆಯನ್ನೂ ಸಹ ತೋರಿಸಬೇಕೆ." #: ../schemas/desktop_mate_interface.schemas.in.in.h:43 msgid "Whether menus may display an icon next to a menu entry." msgstr "ಮೆನುಗಳು ಒಂದು ಮೆನು ನಮೂದಿನ ಎದುರಿಗೆ ಚಿಹ್ನೆಯನ್ನು ತೋರಿಸುವಂತಿರಬೇಕೆ." #: ../schemas/desktop_mate_interface.schemas.in.in.h:44 msgid "Whether menus should have a tearoff." msgstr "ಮೆನುಗಳನ್ನು ಕಿತ್ತು ಹಾಕುವಂತಿರಬೇಕೆ." #: ../schemas/desktop_mate_interface.schemas.in.in.h:45 msgid "" "Whether the context menus of entries and text views should offer to change " "the input method." msgstr "ನಮೂದುಗಳ ಹಾಗು ಪಠ್ಯ ನೋಟಗಳ ಸನ್ನಿವೇಶ ಮೆನುಗಳು ಇನ್‌ಪುಟ್ ಕ್ರಮವನ್ನು ಬದಲಾಯಿಸುವುದನ್ನು ಅನುಮತಿಸಬೇಕೆ." #: ../schemas/desktop_mate_interface.schemas.in.in.h:46 msgid "" "Whether the context menus of entries and text views should offer to insert " "control characters." msgstr "ನಮೂದುಗಳ ಹಾಗು ಪಠ್ಯ ನೋಟಗಳ ಸನ್ನಿವೇಶ ಮೆನುಗಳು ಅಕ್ಷರಗಳನ್ನು ಸೇರಿಸುವುದನ್ನು ಅನುಮತಿಸಬೇಕೆ." #: ../schemas/desktop_mate_interface.schemas.in.in.h:47 msgid "Whether the cursor should blink." msgstr "ತೆರೆಸೂಚಕವು ಮಿನುಗಬೇಕೆ." #: ../schemas/desktop_mate_interface.schemas.in.in.h:48 msgid "Whether the user can detach menubars and move them around." msgstr "ಬಳಕೆದಾರರು ಮೆನುಪಟ್ಟಿಗಳನ್ನು ಕಿತ್ತು ಅದನ್ನು ಸುತ್ತಮುತ್ತೆಲ್ಲಾ ಸುಳಿದಾಡಿಸುವಂತಿರಬೇಕೆ." #: ../schemas/desktop_mate_interface.schemas.in.in.h:49 msgid "Whether the user can detach toolbars and move them around." msgstr "ಬಳಕೆದಾರರು ಉಪಕರಣಪಟ್ಟಿಗಳನ್ನು ಕಿತ್ತು ಅದನ್ನು ಸುತ್ತಮುತ್ತೆಲ್ಲಾ ಸುಳಿದಾಡಿಸುವಂತಿರಬೇಕೆ." #: ../schemas/desktop_mate_interface.schemas.in.in.h:50 msgid "" "Whether the user can dynamically type a new accelerator when positioned over" " an active menuitem." msgstr "ಒಂದು ಸಕ್ರಿಯ ಮೆನು ಅಂಶದ ಮೇಲೆ ಇರಿಸಿದಾಗ ಬಳಕೆದಾರರು ಬಳಕೆದಾರರು ಕ್ರಿಯಾತ್ಮಕವಾಗಿ ಹೊಸ ವೇಗವರ್ಧಕ ಕೀಲಿಯನ್ನು ನಮೂದಿಸಬೇಕೆ." #: ../schemas/desktop_mate_interface.schemas.in.in.h:51 msgid "Whether to display a status bar meter on the right." msgstr "ಬಲಭಾಗದಲ್ಲಿ ಒಂದು ಸ್ಥಿತಿ ಪಟ್ಟಿ ಮಾಪಕವನ್ನು ತೋರಿಸಬೇಕೆ." #: ../schemas/desktop_mate_interface.schemas.in.in.h:52 msgid "Whether to use a custom font in gtk+ applications." msgstr "gtk+ ಅನ್ವಯಗಳಲ್ಲಿ ಇಚ್ಛೆಯ ಅಕ್ಷರಶೈಲಿಯನ್ನು ಬಳಸಬೇಕೆ." #: ../schemas/desktop_mate_lockdown.schemas.in.h:1 msgid "Disable URL and MIME type handlers" msgstr "URL ಹಾಗು MIME ಬಗೆಯ ಹ್ಯಾಂಡ್ಲರುಗಳನ್ನು ಅಶಕ್ತಗೊಳಿಸು" #: ../schemas/desktop_mate_lockdown.schemas.in.h:2 msgid "Disable command line" msgstr "ಆಜ್ಞಾ ಸಾಲನ್ನು ಅಶಕ್ತಗೊಳಿಸು" #: ../schemas/desktop_mate_lockdown.schemas.in.h:3 msgid "Disable lock screen" msgstr "ತೆರೆಯನ್ನು ಲಾಕ್‌ ಮಾಡುವುದನ್ನು ಅಶಕ್ತಗೊಳಿಸು" #: ../schemas/desktop_mate_lockdown.schemas.in.h:4 msgid "Disable print setup" msgstr "ಮುದ್ರಣದ ಸಿದ್ಧತೆಯನ್ನು ಅಶಕ್ತಗೊಳಿಸು" #: ../schemas/desktop_mate_lockdown.schemas.in.h:5 msgid "Disable printing" msgstr "ಮುದ್ರಿಸುವುದನ್ನು ಅಶಕ್ತಗೊಳಿಸು" #: ../schemas/desktop_mate_lockdown.schemas.in.h:6 msgid "Disable saving files to disk" msgstr "ಕಡತಗಳನ್ನು ಡಿಸ್ಕಿಗೆ ಉಳಿಸುವುದನ್ನು ಅಶಕ್ತಗೊಳಿಸು" #: ../schemas/desktop_mate_lockdown.schemas.in.h:7 msgid "Disable user switching" msgstr "ಬಳಕೆದಾರರನ್ನು ಬದಲಾಯಿಸುವುದನ್ನು ಅಶಕ್ತಗೊಳಿಸು" #: ../schemas/desktop_mate_lockdown.schemas.in.h:8 msgid "Prevent running any URL or MIME type handler applications." msgstr "ಯಾವುದೆ URL ಅಥವ MIME ಬಗೆಯ ಹ್ಯಾಂಡ್ಲರ್ ಅನ್ವಯಗಳನ್ನು ಚಲಾಯಿಸುವುದಂತೆ ತಡೆ." #: ../schemas/desktop_mate_lockdown.schemas.in.h:9 msgid "" "Prevent the user from accessing the terminal or specifying a command line to" " be executed. For example, this would disable access to the panel's \"Run " "Application\" dialog." msgstr "ಬಳಕೆದಾರರು ಟರ್ಮಿನಲ್‌ ಅನ್ನು ನಿಲುಕಿಸಿಕೊಳ್ಳುವುದನ್ನು ಅಥವ ಕಾರ್ಯಗತಗೊಳಿಸಲು ಒಂದು ಆಜ್ಞಾ ಸಾಲನ್ನು ಸೂಚಿಸದಂತೆ ನಿರ್ಬಂಧಿಸು. ಉದಾಹರಣೆಗೆ, ಇದು ಫಲಕದ \"ಅನ್ವಯವನ್ನು ಚಲಾಯಿಸು\" ಸಂವಾದವನ್ನು ನಿಲುಕಿಸಿಕೊಳ್ಳುವುದನ್ನು ಅಶಕ್ತಗೊಳಿಸುತ್ತದೆ." #: ../schemas/desktop_mate_lockdown.schemas.in.h:10 msgid "" "Prevent the user from modifying print settings. For example, this would " "disable access to all applications' \"Print Setup\" dialogs." msgstr "ಬಳಕೆದಾರರು ಮುದ್ರಣ ಸಿದ್ಧತೆಗಳನ್ನು ಮಾರ್ಪಡಿಸುವುದನ್ನು ನಿರ್ಬಂಧಿಸು. ಉದಾಹರಣೆಗೆ, ಇದು ಎಲ್ಲಾ ಅನ್ವಯಗಳ \"ಮುದ್ರಣ ಸಿದ್ಧತೆಗಳನ್ನು\" ಸಂವಾದಗಳನ್ನು ನಿಲುಕಿಸಿಕೊಳ್ಳುವುದನ್ನು ಅಶಕ್ತಗೊಳಿಸುತ್ತದೆ." #: ../schemas/desktop_mate_lockdown.schemas.in.h:11 msgid "" "Prevent the user from printing. For example, this would disable access to " "all applications' \"Print\" dialogs." msgstr "ಬಳಕೆದಾರರು ಮುದ್ರಿಸದಂತೆ ನಿರ್ಬಂಧಿಸು. ಉದಾಹರಣೆಗೆ, ಇದು ಎಲ್ಲಾ ಅನ್ವಯಗಳ \"ಮುದ್ರಣ\" ಸಂವಾದಗಳನ್ನು ನಿಲುಕಿಸಿಕೊಳ್ಳುವುದನ್ನು ಅಶಕ್ತಗೊಳಿಸುತ್ತದೆ." #: ../schemas/desktop_mate_lockdown.schemas.in.h:12 msgid "" "Prevent the user from saving files to disk. For example, this would disable " "access to all applications' \"Save as\" dialogs." msgstr "ಬಳಕೆದಾರರು ಕಡತಗಳನ್ನು ಡಿಸ್ಕಿಗೆ ಉಳಿಸಿದಂತೆ ನಿರ್ಬಂಧಿಸು. ಉದಾಹರಣೆಗೆ, ಇದು ಎಲ್ಲಾ ಅನ್ವಯಗಳ \"ಹೀಗೆ ಉಳಿಸು\" ಸಂವಾದಗಳನ್ನು ನಿಲುಕಿಸಿಕೊಳ್ಳುವುದನ್ನು ಅಶಕ್ತಗೊಳಿಸುತ್ತದೆ." #: ../schemas/desktop_mate_lockdown.schemas.in.h:13 msgid "" "Prevent the user from switching to another account while his session is " "active." msgstr "ಅಧಿವೇಶನವು ಸಕ್ರಿಯವಾಗಿದ್ದಾಗ ಬಳಕೆದಾರರು ಬೇರೊಂದು ಖಾತೆಗೆ ಬದಲಾಯಿಸದಂತೆ ನಿರ್ಬಂಧಿಸು." #: ../schemas/desktop_mate_lockdown.schemas.in.h:14 msgid "Prevent the user to lock his screen." msgstr "ಬಳಕೆದಾರನು ತನ್ನ ತೆರೆಯನ್ನು ಲಾಕ್ ಮಾಡದಂತೆ ತಡೆ." #: ../schemas/desktop_mate_peripherals_keyboard.schemas.in.h:1 msgid "File name of the bell sound to be played." msgstr "ಚಲಾಯಿಸಬೇಕಿರುವ ಬೆಲ್ ಶಬ್ಧದ ಕಡತ." #: ../schemas/desktop_mate_peripherals_keyboard.schemas.in.h:2 msgid "Keyboard Bell Custom Filename" msgstr "ಕೀಲಿಮಣೆ ಬೆಲ್ ಕಸ್ಟಮ್ ಕಡತದ ಹೆಸರು" #: ../schemas/desktop_mate_peripherals_keyboard.schemas.in.h:3 msgid "Remember NumLock state" msgstr "NumLock ಸ್ಥಿತಿಯನ್ನು ನೆನಪಿಟ್ಟುಕೊ" #: ../schemas/desktop_mate_peripherals_keyboard.schemas.in.h:4 msgid "" "When set to true, MATE will remember the state of the NumLock LED between " "sessions." msgstr "true ಗೆ ಹೊಂದಿಸಿದಲ್ಲಿ, ಅಧಿವೇಶನದ ನಡುವೆ umLock LED ಯ ಸ್ಥಿತಿಯನ್ನು MATE ನೆನಪಿಟ್ಟುಕೊಳ್ಳುತ್ತದೆ." #: ../schemas/desktop_mate_peripherals_keyboard.schemas.in.h:5 msgid "possible values are \"on\", \"off\", and \"custom\"." msgstr "ಸಾಧ್ಯವಿರುವ ಮೌಲ್ಯಗಳೆಂದರೆ \"on\", \"off\", ಹಾಗು \"custom\"." #: ../schemas/desktop_mate_peripherals_mouse.schemas.in.h:1 msgid "" "Acceleration multiplier for mouse motion. A value of -1 is the system " "default." msgstr "ಮೌಸ್‌ನ ಚಲನೆಗಾಗಿನ ವೇಗವರ್ಧಕ ಗುಣಕ. ಮೌಲ್ಯವು -1 ಆಗಿದ್ದಲ್ಲಿ ಅದು ಪೂರ್ವನಿಯೋಜಿತವನ್ನು ಸೂಚಿಸುತ್ತದೆ." #: ../schemas/desktop_mate_peripherals_mouse.schemas.in.h:2 msgid "Cursor font" msgstr "ತೆರೆಸೂಚಕದ ಅಕ್ಷರಶೈಲಿ" #: ../schemas/desktop_mate_peripherals_mouse.schemas.in.h:3 msgid "Cursor size" msgstr "ತೆರೆಸೂಚಕದ ಗಾತ್ರ" #: ../schemas/desktop_mate_peripherals_mouse.schemas.in.h:4 msgid "Cursor theme" msgstr "ತೆರೆಸೂಚಕದ ಪರಿಸರವಿನ್ಯಾಸ" #: ../schemas/desktop_mate_peripherals_mouse.schemas.in.h:5 msgid "" "Cursor theme name. Used only by Xservers that support Xcursor, such as " "XFree86 4.3 and later." msgstr "ತೆರೆಸೂಚಕದ ಪರಿಸರ ವಿನ್ಯಾಸದ ಹೆಸರು. XFree86 4.3 ಹಾಗು ನಂತರದ ರೀತಿಯ ಕೇವಲ Xcursor ಅನ್ನು ಬೆಂಬಲಿಸುವ Xservers ದಲ್ಲಿ ಮಾತ್ರವೆ ಬಳಸಲಾಗುತ್ತದೆ." #: ../schemas/desktop_mate_peripherals_mouse.schemas.in.h:6 msgid "Distance before a drag is started." msgstr "ಎಳೆಯುವಿಕೆಯ ಆರಂಭಗೊಳ್ಳುವ ಮುಂಚಿನ ದೂರ." #: ../schemas/desktop_mate_peripherals_mouse.schemas.in.h:7 msgid "" "Distance in pixels the pointer must move before accelerated mouse motion is " "activated. A value of -1 is the system default." msgstr "ವೇಗವರ್ಧಿತವಾದ ಮೌಸ್‌ನ ಚಲನೆಯನ್ನು ಸಕ್ರಿಯಗೊಳಿಸುವ ಮೊದಲು ತೆರೆಸೂಚಕವು ಚಲಾಯಿತಗೊಳ್ಳಬೇಕಿರುವ ದೂರ, ಪಿಕ್ಸೆಲ್‌ಗಳಲ್ಲಿ. ಮೌಲ್ಯವು -1 ಆಗಿದ್ದಲ್ಲಿ ಅದು ಪೂರ್ವನಿಯೋಜಿತವನ್ನು ಸೂಚಿಸುತ್ತದೆ." #: ../schemas/desktop_mate_peripherals_mouse.schemas.in.h:8 msgid "Double Click Time" msgstr "ಎರಡು ಬಾರಿ ಒತ್ತುವ ಸಮಯ" #: ../schemas/desktop_mate_peripherals_mouse.schemas.in.h:9 msgid "Drag Threshold" msgstr "ಎಳೆಯುವಿಕೆಯ ಮಿತಿ" #: ../schemas/desktop_mate_peripherals_mouse.schemas.in.h:10 msgid "" "Font name of the cursor. If unset, the default font is used. This value is " "only propagated to the X server start of each session, so changing it mid-" "session won't have an effect until the next time you log in." msgstr "ತೆರೆಸೂಚಕದ ಅಕ್ಷರಶೈಲಿಯ ಹೆಸರು. ಸೂಚಿಸದೆ ಇದ್ದಲ್ಲಿ ಪೂರ್ವನಿಯೋಜಿತ ಅಕ್ಷರಶೈಲಿಯನ್ನು ಬಳಸಲಾಗುತ್ತದೆ. ಪ್ರತಿ ಅಧಿವೇಶನದಲ್ಲಿ X ಪರಿಚಾರಕವು ಆರಂಭಗೊಂಡಾಗ ಇದು ವ್ಯಾಪಕಗೊಳ್ಳುತ್ತದೆ, ಆದ್ದರಿಂದ ಅಧಿವೇಶನದ ಮಧ್ಯದಲ್ಲಿ ಇದನ್ನು ಬದಲಾಯಿಸಿದರೆ ಅದು ಕಾರ್ಯರೂಪಕ್ಕೆ ಬರುವುದು ಮುಂದಿನ ಬಾರಿ ನೀವು ಪ್ರವೇಶಿಸಿದಾಗಲೆ." #: ../schemas/desktop_mate_peripherals_mouse.schemas.in.h:11 msgid "" "Highlights the current location of the pointer when the Control key is " "pressed and released." msgstr "Control ಕೀಲಿಯನ್ನು ಒತ್ತಿಹಿಡಿದು ನಂತರ ಬಿಟ್ಟಾಗ ಸೂಚಕವು ಪ್ರಸಕ್ತ ಇರುವ ಸ್ಥಳವನ್ನು ಸುಪ್ರಕಾಶಗೊಳಿಸುತ್ತದೆ." #: ../schemas/desktop_mate_peripherals_mouse.schemas.in.h:12 msgid "Length of a double click." msgstr "ಎರಡು ಕ್ಲಿಕ್‌ ನಡುವಿನ ಸಮಯದ ಅಂತರ." #: ../schemas/desktop_mate_peripherals_mouse.schemas.in.h:13 msgid "Locate Pointer" msgstr "ಸೂಚಕವನ್ನು ಪತ್ತೆ ಮಾಡು" #: ../schemas/desktop_mate_peripherals_mouse.schemas.in.h:14 msgid "Motion Threshold" msgstr "ಚಲನೆಯ ಮಿತಿ" #: ../schemas/desktop_mate_peripherals_mouse.schemas.in.h:15 msgid "Mouse button orientation" msgstr "ಮೌಸ್‌ಗುಂಡಿಯ ವಾಲಿಕೆ" #: ../schemas/desktop_mate_peripherals_mouse.schemas.in.h:16 msgid "Single Click" msgstr "ಒಂದು ಕ್ಲಿಕ್" #: ../schemas/desktop_mate_peripherals_mouse.schemas.in.h:17 msgid "Single click to open icons." msgstr "ಚಿಹ್ನೆಗಳನ್ನು ತೆರೆಯಲು ಒಂದು ಕ್ಲಿಕ್." #: ../schemas/desktop_mate_peripherals_mouse.schemas.in.h:18 msgid "Size of the cursor referenced by cursor_theme." msgstr "cursor_theme ನಿಂದ ಉಲ್ಲೇಖಿಸಲಾದ ತೆರೆಸೂಚಕದ ಗಾತ್ರ." #: ../schemas/desktop_mate_peripherals_mouse.schemas.in.h:19 msgid "Swap left and right mouse buttons for left-handed mice." msgstr "ಎಡಗೈಯ ಮೌಸುಗಳಿಗಾಗಿ ಎಡ ಹಾಗು ಬಲ ಮೌಸ್‌ನ ಗುಂಡಿಗಳನ್ನು ಅದಲು ಬದಲು ಮಾಡು." #: ../schemas/desktop_mate_sound.schemas.in.h:1 msgid "Default mixer device" msgstr "ಪೂರ್ವನಿಯೋಜಿತ ಮಿಕ್ಸರ್ ಸಾಧನಗಳು" #: ../schemas/desktop_mate_sound.schemas.in.h:2 msgid "Default mixer tracks" msgstr "ಪೂರ್ವನಿಯೋಜಿತ ಮಿಕ್ಸರ್ ಟ್ರಾಕ್‌ಗಳು" #: ../schemas/desktop_mate_sound.schemas.in.h:3 msgid "Enable ESD" msgstr "ESD ಅನ್ನು ಶಕ್ತಗೊಳಿಸು" #: ../schemas/desktop_mate_sound.schemas.in.h:4 msgid "Enable sound server startup." msgstr "ಧ್ವನಿ ಪರಿಚಾರಕದ ಆರಂಭವನ್ನು ಶಕ್ತಗೊಳಿಸು." #: ../schemas/desktop_mate_sound.schemas.in.h:5 msgid "Input feedback sounds" msgstr "ಇನ್‌ಪುಟ್‌ ಪ್ರತಿಕ್ರಿಯೆಯ ಶಬ್ಧಗಳು" #: ../schemas/desktop_mate_sound.schemas.in.h:6 msgid "Sound theme name" msgstr "ಧ್ವನಿ ಪರಿಸರವಿನ್ಯಾಸದ ಹೆಸರು" #: ../schemas/desktop_mate_sound.schemas.in.h:7 msgid "Sounds for events" msgstr "ಘಟನೆಗಳಿಗಾಗಿನ ಧ್ವನಿಗಳು" #: ../schemas/desktop_mate_sound.schemas.in.h:8 msgid "The XDG sound theme to use for event sounds." msgstr "ಘಟನೆಯ ಶಬ್ಧಗಳಲ್ಲಿ ಬಳಸಲಾಗುವ XDG ಧ್ವನಿ ಪರಿಸರವಿನ್ಯಾಸ." #: ../schemas/desktop_mate_sound.schemas.in.h:9 msgid "The default mixer device used by the multimedia key bindings." msgstr "ಮಲ್ಟಿಮೀಡಿಯಾ ಕೀಲಿ ಬೈಂಡಿಗ್‌ಗಳಲ್ಲಿ ಬಳಸಲಾಗುವ ಪೂರ್ವನಿಯೋಜಿತ ಮಿಕ್ಸರ್ ಸಾಧನಗಳು." #: ../schemas/desktop_mate_sound.schemas.in.h:10 msgid "The default mixer tracks used by the multimedia key bindings." msgstr "ಮಲ್ಟಿಮೀಡಿಯಾ ಕೀಲಿ ಬೈಂಡಿಗ್‌ಗಳಲ್ಲಿ ಬಳಸಲಾಗುವ ಪೂರ್ವನಿಯೋಜಿತ ಮಿಕ್ಸರ್ ಟ್ರಾಕ್‌ಗಳು." #: ../schemas/desktop_mate_sound.schemas.in.h:11 msgid "Whether to play sounds on input events." msgstr "ಇನ್‌ಪುಟ್‌ ನಡೆದ ಸಂದರ್ಭಗಳಲ್ಲಿ ಶಬ್ಧವನ್ನು ಹೊರಡಿಸಬೇಕೆ." #: ../schemas/desktop_mate_sound.schemas.in.h:12 msgid "Whether to play sounds on user events." msgstr "ಬಳಕೆದಾರರ ಘಟನೆಗಳಲ್ಲಿ ಒಂದು ಧ್ವನಿಯನ್ನು ಚಲಾಯಿಸಬೇಕೆ." #: ../schemas/desktop_mate_thumbnail_cache.schemas.in.h:1 msgid "" "Maximum age for thumbnails in the cache, in days. Set to -1 to disable " "cleaning." msgstr "ಕ್ಯಾಶೆಯಲ್ಲಿ ತಂಬ್‌ನೈಲ್ ಗರಿಷ್ಟ ಜೀವಿತಾವಧಿ, ದಿನಗಳಲ್ಲಿ. ಸ್ವಚ್ಛಗೊಳಿಸುವುದನ್ನು ಅಶಕ್ತಗೊಳಿಸಲು -1 ಗೆ ಬದಲಾಯಿಸಿ." #: ../schemas/desktop_mate_thumbnail_cache.schemas.in.h:2 msgid "" "Maximum size of the thumbnail cache, in megabytes. Set to -1 to disable " "cleaning." msgstr "ತಂಬ್‌ನೈಲ್ ಕ್ಯಾಶೆಯ ಗರಿಷ್ಟ ಗಾತ್ರ, ಮೆಗಾಬೈಟುಗಳಲ್ಲಿ. ಸ್ವಚ್ಛಗೊಳಿಸುವುದನ್ನು ಅಶಕ್ತಗೊಳಿಸಲು -1 ಗೆ ಬದಲಾಯಿಸಿ." #: ../schemas/desktop_mate_thumbnailers.schemas.in.h:1 msgid "Disable all external thumbnailers" msgstr "ಎಲ್ಲಾ ಹೊರಗಿನ ತಂಬ್‌ನೈಲರನ್ನು ಅಶಕ್ತಗೊಳಿಸು" #: ../schemas/desktop_mate_thumbnailers.schemas.in.h:2 msgid "" "Set to true to disable all external thumbnailer programs, independent on " "whether they are independently disabled/enabled." msgstr "ಹೊರಗಿನ ಎಲ್ಲಾ ತಂಬ್‌ನೈಲರ್ ಪ್ರೋಗ್ರಾಮುಗಳನ್ನು ಅಶಕ್ತಗೊಳಿಸಲು true ಗೆ ಬದಲಾಯಿಸಿ, ಅವುಗಳನ್ನು ಸ್ವತಂತ್ರವಾಗಿ ಅಶಕ್ತಗೊಳಿಸಲಾಗಿದೆ/ಶಕ್ತಗೊಳಿಸಲಾಗಿದೆಯೆ ಎಂಬುದನ್ನು ಹೊರತುಪಡಿಸಿ." #: ../schemas/desktop_mate_typing_break.schemas.in.h:1 msgid "Allow postponing of breaks" msgstr "ವಿರಾಮಗಳನ್ನು ಮುಂದಕ್ಕೆ ಹಾಕುವುದನ್ನು ಅನುಮತಿಸು" #: ../schemas/desktop_mate_typing_break.schemas.in.h:2 msgid "Break time" msgstr "ವಿರಾಮದ ಸಮಯ" #: ../schemas/desktop_mate_typing_break.schemas.in.h:3 msgid "Number of minutes of typing time before break mode starts." msgstr "ವಿರಾಮದ ಕ್ರಮವು ಆರಂಭಗೊಳ್ಳುವ ಮೊದಲಿನ ನಮೂದಿಸುವ ಸಮಯ, ನಿಮಿಷಗಳಲ್ಲಿ." #: ../schemas/desktop_mate_typing_break.schemas.in.h:4 msgid "Number of minutes that the typing break should last." msgstr "ನಮೂದಿಸುವ ವಿರಾಮವು ಇರಬೇಕಾದ ಸಮಯ, ನಿಮಿಷಗಳಲ್ಲಿ." #: ../schemas/desktop_mate_typing_break.schemas.in.h:5 msgid "Type time" msgstr "ನಮೂದಿಸುವ ಸಮಯ" #: ../schemas/desktop_mate_typing_break.schemas.in.h:6 msgid "Whether or not keyboard locking is enabled" msgstr "ಕೀಲಿಮಣೆಯನ್ನು ಲಾಕ್‌ ಮಾಡುವುದನ್ನು ಶಕ್ತಗೊಳಿಸಲಾಗಿದೆ ಅಥವ ಇಲ್ಲವೆ" #: ../schemas/desktop_mate_typing_break.schemas.in.h:7 msgid "Whether or not keyboard locking is enabled." msgstr "ಕೀಲಿಮಣೆಯನ್ನು ಲಾಕ್‌ ಮಾಡುವುದನ್ನು ಶಕ್ತಗೊಳಿಸಲಾಗಿದೆ ಅಥವ ಇಲ್ಲವೆ." #: ../schemas/desktop_mate_typing_break.schemas.in.h:8 msgid "Whether or not the typing break screen can be postponed." msgstr "ತೆರೆಯ ವಿರಾಮವನ್ನು ನಮೂದಿಸುವುದನ್ನು ಮುಂದೂಡಬೇಕೆ ಅಥವ ಬೇಡವೆ."